ಬುಧವಾರ, ಸೆಪ್ಟೆಂಬರ್ 18, 2019
23 °C

ಆಸ್ಟ್ರೀಯಾ ಯೋಜನೆ

Published:
Updated:

ಬೆಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆ ಆದರ್ಶ್ ಗ್ರೂಪ್ ಬನಶಂಕರಿ 2ನೇ ಹಂತದಲ್ಲಿ, ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಆದರ್ಶ್ ಆಸ್ಟ್ರಿಯಾ ಯೋಜನೆಗೆ ಚಾಲನೆ ನೀಡಿದೆ.

ಜೆ.ಪಿ.ನಗರದ ಮೆಟ್ರೊ ಸ್ಟೇಷನ್‍ಗೆ  ಹತ್ತಿರದಲ್ಲಿ ಇರುವ ಆದರ್ಶ ಆಸ್ಟ್ರೀಯದಲ್ಲಿ 2 ಮತ್ತು 3 ಬೆಡ್ ರೂಂಗಳ ಒಟ್ಟು 39 ವಸತಿ ಸಂಕೀರ್ಣಗಳಿವೆ. ಪ್ರಮುಖ ರಸ್ತೆಗಳು, ಶಾಲೆಗಳು, ಕಾಲೇಜು, ಆಸ್ಪತ್ರೆಗೆ ಹತ್ತಿರದಲ್ಲಿದೆ.

Post Comments (+)