ಬೆಂಗಳೂರು: ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ದೇಶದಾದ್ಯಂತ ಪ್ರಸಿದ್ಧ ತಾಣಗಳಿಗೆ ಏರ್ಪಡಿಸಿರುವ ಪ್ರವಾಸ ಕಾರ್ಯಕ್ರಮ ಪಟ್ಟಿಯನ್ನು ಅಂತರ್ಜಾಲ ತಾಣ www.adigasyatra.in ದಲ್ಲಿ ಪ್ರಕಟಿಸಿದೆ.

‘ಈ ಎಲ್ಲ ಪ್ರವಾಸಗಳನ್ನು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಸ್ಟ್ಯಾಂಡರ್ಡ್, ಡಿಲಕ್ಸ್, ಲಕ್ಸುರಿ, ಪ್ರೀಮಿಯಂ ಪ್ರವಾಸ ದರಗಳನ್ನು ನಿಗದಿಪಡಿಸಲಾಗಿದೆ. ಬಜೆಟ್‌ಗೆ ಅನುಗುಣವಾದ ಹೋಟೆಲ್ ಪ್ಯಾಕೇಜ್‌ಗಳೂ ಲಭ್ಯ ಇವೆ’ ಎಂದು ಕಂಪನಿಯ ಸ್ಥಾಪಕ ಕೆ. ನಾಗರಾಜ ಅಡಿಗ ಅವರು ಹೇಳಿದ್ದಾರೆ.

ವಿಶೇಷ ರಿಯಾಯಿತಿ: ಈ ಪ್ರವಾಸಗಳನ್ನು ನವೆಂಬರ್ 15ರೊಳಗೆ ಕಾದಿರಿಸಿದವರಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಮಾಹಿತಿಗೆ 96116 00810 / 70222 59002 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.