ಇಂಟರ್‍ಸಿಟಿ ಸ್ಮಾರ್ಟ್‌ ಬಸ್’ ಸೇವೆ ಆರಂಭ

ಮಂಗಳವಾರ, ಜೂಲೈ 16, 2019
25 °C

ಇಂಟರ್‍ಸಿಟಿ ಸ್ಮಾರ್ಟ್‌ ಬಸ್’ ಸೇವೆ ಆರಂಭ

Published:
Updated:

ಬೆಂಗಳೂರು: ಇಂಟರ್‍ಸಿಟಿ ಸಾರಿಗೆ ಜಾಲ ಸಂಸ್ಥೆ ರೈಲ್‍ಯಾತ್ರಿ, ಬೆಂಗಳೂರು-ಚೆನ್ನೈ ನಡುವೆ ಇಂಟರ್‍ಸಿಟಿ ಸ್ಮಾರ್ಟ್‍ಬಸ್ ಸೇವೆ ಆರಂಭಿಸಿದೆ.

ರೈಲ್‍ಯಾತ್ರಿಯ ಇಂಟರ್‍ಸಿಟಿ ಸ್ಮಾರ್ಟ್‌ ಬಸ್‍ಗಳು ರೈಲಿನ ಮಾದರಿಯಲ್ಲಿ ಆರಾಮದಾಯಕ ಬರ್ತ್‌, ಉಚಿತ ವೈ-ಫೈ, ಮನರಂಜನೆ, ಮಿನರಲ್ ವಾಟರ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತವೆ.  ಇದು ರೈಲುಗಳಿಗೆ ಪರ್ಯಾಯವಾಗಿರಲಿದೆ. ‘ಫ್ಲೆಕ್ಸಿ ಟಿಕೆಟ್‌’ ಸೌಲಭ್ಯದಡಿ, ಪ್ರಯಾಣಿಕರು ಬಸ್ ಹೊರಡುವ  ಒಂದು ಗಂಟೆ  ಮೊದಲು ಕಡೆಯ ಕ್ಷಣದ ಬದಲಾವಣೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಸಿಇಒ ಮನೀಶ್‌ ರಾಥಿ  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !