ಹತ್ತಿ ಉತ್ಪಾದನೆ ಇಳಿಕೆ

ಬುಧವಾರ, ಮಾರ್ಚ್ 27, 2019
26 °C

ಹತ್ತಿ ಉತ್ಪಾದನೆ ಇಳಿಕೆ

Published:
Updated:

ಮುಂಬೈ (ಪಿಟಿಐ): 2018–19ರಲ್ಲಿ ಹತ್ತಿ ಉತ್ಪಾದನೆ ಶೇ 11 ರಷ್ಟು ಇಳಿಕೆಯಾಗಿದ್ದು, 328 ಲಕ್ಷ ಬೇಲ್ಸ್‌ಗೆ (1 ಬೇಲ್ಸ್‌= 170 ಕೆ.ಜಿ) ತಲುಪಿದೆ ಎಂದು ಭಾರತೀಯ ಹತ್ತಿ ಬೆಳೆಗಾರರ ಒಕ್ಕೂಟ (ಸಿಎಐ) ತಿಳಿಸಿದೆ.

2017–18ರ ಅವಧಿಯಲ್ಲಿ 365 ಲಕ್ಷ ಬೇಲ್ಸ್‌ಗಳಷ್ಟು ಉತ್ಪಾದನೆ ಆಗಿತ್ತು ಎಂದು ಸಿಎ ತಿಳಿಸಿದೆ. 2019ರ ಕಾಟನ್‌ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹತ್ತಿ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದೆ. ಹೀಗಾಗಿ ಉತ್ಪಾದನೆ ತಗ್ಗಿದೆ’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !