ಬೆಂಗಳೂರು: ದೂರಸಂಪರ್ಕ ಸೇವಾ ವಲಯದಲ್ಲಿ ದೇಶದ ಎರಡನೆಯ ಅತಿದೊಡ್ಡ ಕಂಪನಿಯಾದ ಏರ್ಟೆಲ್ ತನ್ನ ಗ್ರಾಹಕರಿಗೆ ‘ಪ್ರಿಯಾರಿಟಿ ಪೋಟ್ಸ್ಪೇಯ್ಡ್ 5ಜಿ’ ಸೌಲಭ್ಯವನ್ನು ಆರಂಭಿಸಿದೆ.

ಇದನ್ನು ಬಳಸುವವರಿಗೆ ಹೆಚ್ಚು ವೇಗವಾದ ಹಾಗೂ ವಿಶ್ವಾಸಾರ್ಹವಾದ ದೂರಸಂಪರ್ಕ ಸೇವೆಗಳು ಸಂಪರ್ಕ ದಟ್ಟಣೆ ಹೆಚ್ಚಿರುವ ಹೊತ್ತಿನಲ್ಲಿಯೂ ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ.

ಈ ಬಗೆಯಲ್ಲಿ ಸೇವೆ ಒದಗಿಸಲು ಏರ್ಟೆಲ್ ಕಂಪನಿಯು ತನ್ನ ದೂರಸಂಪರ್ಕ ಜಾಲದ 1 ಭಾಗವನ್ನು ಈ ಗ್ರಾಹಕರಿಗಾಗಿ ಮೀಸಲಿಡಲಿದೆ.

‘ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಾಗ ಗ್ರಾಹಕರಿಗೆ ಕರೆ ಮಾಡುವ ಸಂದರ್ಭ ಎದುರಾದಾಗ, ಜನದಟ್ಟಣೆ ಹೆಚ್ಚಿದ್ದ ಜಾಗದಲ್ಲಿ ವಿಡಿಯೊವೀಕ್ಷಿಸುವಾಗ ಅಥವಾ ಕ್ಯಾಬ್ ಕಾಯ್ದಿರಿಸಲು ಈ ಸೌಲಭ್ಯ ಹೆಚ್ಚು ಉತ್ತಮ ವಾದ, ವಿಶ್ವಾಸಾರ್ಹವಾದ ಅನುಭವ ಒದಗಿಸಲಿದೆ’ ಎಂದು ಏರ್ಟೆಲ್ ಸಿಇಒ ಶಾಶ್ವತ್ ಶರ್ಮಾ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-105612858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.