ಅಮೆಜಾನ್‌ನಿಂದ ₹ 1,000 ಕೋಟಿ ಹೂಡಿಕೆ

ನವದೆಹಲಿ: ಅಮೆಜಾನ್ ಕಂಪನಿಯು ಭಾರತದ ತನ್ನ ಪಾವತಿ ಸೇವಾ ವಿಭಾಗವಾದ ‘ಅಮೆಜಾನ್ ಪೇ’ನಲ್ಲಿ ₹ 1,000 ಕೋಟಿ ಹೂಡಿಕೆ ಮಾಡಿದೆ.
ಈ ಹೂಡಿಕೆಯಿಂದಾಗಿ ಕಂಪನಿಗೆ ಫೋನ್‌ಪೆ, ಗೂಗಲ್ ಪೆ ಮತ್ತು ಪೇಟಿಎಂನಂತಹ ಪ್ರತಿಸ್ಪರ್ಧಿಗಳಿಗೆ ಇನ್ನಷ್ಟು ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.