4

ಅಮೆಜಾನ್‌: ನೇಮಕ

Published:
Updated:

ಬೆಂಗಳೂರು: ಇ–ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಇಂಡಿಯಾ, ಅತ್ತಿಬೆಲೆಯಲ್ಲಿನ ತನ್ನ ಕೇಂದ್ರಕ್ಕೆ 2 ಸಾವಿರ ಗುತ್ತಿಗೆ ಸಿಬ್ಬಂದಿ ನೇಮಕ
ಮಾಡಿಕೊಳ್ಳಲು ನಿರ್ಧರಿಸಿದೆ.

ಈ ಉದ್ದೇಶಕ್ಕೆ ಸಂಸ್ಥೆಯು, ಸ್ಥಳೀಯ ನೇಮಕಾತಿ ಸಂಸ್ಥೆಗಳ ನೆರವು ಪಡೆಯಲಿದೆ. ಈ ನೇಮಕಾತಿ ಮೂಲಕ ಗ್ರಾಹಕರಿಗೆ ಒದಗಿಸುವ ಸೇವೆಯ ಗುಣಮಟ್ಟ ಹೆಚ್ಚಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಸಂಸ್ಥೆಯ ಇಂತಹ 9 ಕೇಂದ್ರಗಳು ಇವೆ. ಸರಕು ಆಯ್ದು, ಪ್ಯಾಕ್‌ ಮಾಡಿ, ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸುವ ಹೊಣೆಗಾರಿಕೆಯನ್ನು ಈ ಕೇಂದ್ರಗಳು ಯಶಸ್ವಿಯಾಗಿ ನಿಭಾಯಿಸುತ್ತಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !