ಬೆಂಗಳೂರು: ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಪ್ರತಿ ಕ್ವಿಂಟಾಲ್‌ಗೆ ₹51,900ರಂತೆ ಬುಧವಾರ ಮಾರಾಟವಾಗಿದೆ.
ಅದರಂತೆ ರಾಜ್ಯದ ಇತರ ಮಾರುಕಟ್ಟೆಯಲ್ಲಿ ನಡೆದ ಅಡಿಕೆ ಹಾಗೂ ವಿವಿಧ ಬೆಳೆಗಳ ಧಾರಣೆ ವಿವರ....
ಅಡಿಕೆ ಬೆಟ್ಟೆ (ಶಿವಮೊಗ್ಗ)– ₹51,900
ಅಡಿಕೆ ರಾಶಿ (ಶಿವಮೊಗ್ಗ)– ₹48,700
ಅಡಿಕೆ ಗೊರಬಲು (ಶಿಮೊಗ್ಗ)– ₹35,200
ಅಡಿಕೆ ಚಾಲಿ (ಸಿದ್ದಾಪುರ)– ₹37,599
ಅಡಿಕೆ ಹೊಸತಳಿ (ಬಂಟ್ವಾಳ)– ₹38,000
ಅಡಿಕೆ ಕೆಂಪುಗೋಟು (ಶಿರಸಿ)– ₹32,438
ಅಡಿಕೆ ರಾಶಿ (ದಾವಣಗೆರೆ)– ₹49,479
ಅಡಿಕೆ ಬೆಟ್ಟೆ (ಚಿತ್ರದುರ್ಗ)– ₹36,800
ಅಡಿಕೆ ಕೆಂಪುಗೋಟು (ಚಿತ್ರದುರ್ಗ)– ₹32,300
ಅಡಿಕೆ ರಾಶಿ (ಚಿತ್ರದುರ್ಗ)– ₹49,000
ಅಡಿಕೆ ರಾಶಿ (ಚನ್ನಗಿರಿ)– ₹49,400
---
ಭತ್ತ ಸೋನಾ (ಲಿಂಗಸಗೂರು)– ₹2786 (ಪ್ರತಿ ಕ್ವಿಂಟಾಲ್)
ರಾಗಿ ಕೆಂಪು (ಶಿವಮೊಗ್ಗ)– ₹3000
ಸೋಯಾಬೀನ್ ಹಳದಿ (ಹುಬ್ಬಳ್ಳಿ)– ₹4866
ಸೋಯಾಬೀನ್ ಹಳದಿ (ಕಲಬುರಗಿ)– ₹4500
ಸೋಯಾಬೀನ್ ಹಳದಿ (ಬೀದರ್)– ₹4900
ಮೆಕ್ಕೆಜೋಳ (ಹಾವೇರಿ)– ₹1900
ಮೆಕ್ಕೆ ಜೋಳ (ಗದಗ)– ₹1943
ಕಡಲೆಕಾಯಿ ಗೆಜ್ಜೆ (ಚಳ್ಳಕೆರೆ)– ₹6000
ಕಡಲೆಕಾಯಿ ಗೆಜ್ಜೆ (ಚಿತ್ರದುರ್ಗ)– ₹5975
ಕಡಲೆಕಾಯಿ ಗೆಜ್ಜೆ (ಲಕ್ಷ್ಮೇಶ್ವರ)– ₹5875
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.