ಬಂಧನ್‌ ಬ್ಯಾಂಕ್‌ ಸ್ವಾಧೀನಕ್ಕೆ ಗೃಹ ಫೈನಾನ್ಸ್‌

7

ಬಂಧನ್‌ ಬ್ಯಾಂಕ್‌ ಸ್ವಾಧೀನಕ್ಕೆ ಗೃಹ ಫೈನಾನ್ಸ್‌

Published:
Updated:

ನವದೆಹಲಿ: ಗೃಹ ಫೈನಾನ್ಸ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡಿರುವುದಾಗಿ ಬಂಧನ್ ಬ್ಯಾಂಕ್‌ ತಿಳಿಸಿದೆ.

ಷೇರು ಅದಲುಬದಲು ಒಪ್ಪಂದಂತೆ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇದರಂತೆ ಗೃಹ ಫೈನಾನ್ಸ್‌ ಪಾಲುದಾರರು ತಾವು ಹೊಂದಿರುವ ಪ್ರತಿ 1 ಸಾವಿರ ಷೇರುಗಳಿಗೆ ಬಂಧನ್‌ ಬ್ಯಾಂಕ್‌ನ 568 ಷೇರುಗಳನ್ನು ಪಡೆಯಲಿದ್ದಾರೆ.

ಕೈಗೆಟುಕುವ ಮನೆಗಳಿಗೆ ಹಣಕಾಸು ನೆರವು ನೀಡಲು ಎಚ್‌ಡಿಎಫ್‌ಸಿ ಲಿಮಿಟೆಡ್‌ ಸಂಸ್ಥೆಯು ಗೃಹ ಫೈನಾನ್ಸ್‌ ಸ್ಥಾಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !