ಮುಂಬೈ: ದೇಶದ ಕೈಗಾರಿಕೆಗಳಿಗೆ ಬ್ಯಾಂಕ್ಗಳಿಂದ ಸಾಲ ನೀಡಿಕೆ ಪ್ರಮಾಣವು ಏಪ್ರಿಲ್ನಲ್ಲಿ ಶೇ 15.1ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಆರ್ಬಿಐ ವರದಿ ಹೇಳಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಬಗೆಯ ಸಾಲ ನೀಡಿಕೆ ಪ್ರಮಾಣವು ಶೇ 7ರಷ್ಟು ಬೆಳವಣಿಗೆ ಕಂಡಿತ್ತು. 41 ಆಯ್ದ ಬ್ಯಾಂಕ್ಗಳಿಂದ ಮಾಹಿತಿ ಪಡೆದು ಆರ್ಬಿಐ ಈ ವಿಚಾರವನ್ನು ಪ್ರಕಟಿಸಿದೆ.

‘ಆಹಾರ ವಸ್ತುಗಳನ್ನು ಖರೀದಿಸುವುದನ್ನು ಹೊರತುಪಡಿಸಿ ಇತರ ಉದ್ದೇಶಗಳಿಗೆ ಬ್ಯಾಂಕ್ಗಳು ನೀಡುವ ಸಾಲದ ಪ್ರಮಾಣವು ಏಪ್ರಿಲ್ 30ಕ್ಕೆ ಕೊನೆಗೊಂಡ ಪಾಕ್ಷಿಕದ ಅವಧಿಯಲ್ಲಿ ಶೇ 15.8ರಷ್ಟು ಜಾಸ್ತಿ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಬಗೆಯ ಸಾಲಗಳ ನೀಡಿಕೆ ಪ್ರಮಾಣ ಶೇ 9.8ರಷ್ಟು ಹೆಚ್ಚಳ ಕಂಡಿತ್ತು’ ಎಂದು ಆರ್ಬಿಐ ಹೇಳಿದೆ.

ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನೀಡುವ ಸಾಲದ ಪ್ರಮಾಣ ಶೇ 13.7ರಷ್ಟು ಬೆಳೆದಿದೆ. ಹಿಂದಿನ ವರ್ಷದಲ್ಲಿ ಇದು ಶೇ 9.2ರಷ್ಟು ಹೆಚ್ಚಳ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.