ಬಸಂತ್ ಬೆಟೊನ್ಸ್‌ಘಟಕ ಆರಂಭ
ಬೆಂಗಳೂರು: ಹುಬ್ಬಳ್ಳಿಯ ಸುರೇಶ್ ಪಾಟೀಲ್ ಮತ್ತು ಶರಣ್ ಪಾಟೀಲ್ ಅವರು ಜಂಟಿಯಾಗಿ ನಿರ್ವಹಿಸುವ ಬಸಂತ್ ಬೆಟೊನ್ಸ್‌ನ ಅತ್ಯಾಧುನಿಕ ಹೊಸ ಘಟಕವು ತಾರಿಹಾಳ್ ಕೈಗಾರಿಕಾ ಪ್ರದೇಶದಲ್ಲಿ ಆರಂಭಗೊಂಡಿದೆ.
ಅಂತರರಾಷ್ಟ್ರೀಯ ಗುಣಮಟ್ಟದ ಸಾಲಿಡ್ ಮತ್ತು ಹಾಲೊ ಕಾಂಕ್ರೀಟ್ ಬ್ಲಾಕ್ಸ್‌ಗಳನ್ನು ಇಲ್ಲಿ ತಯಾರಿಸಲಾಗುವುದು. ತಯಾರಿಕೆ ಪ್ರಕ್ರಿಯೆಯನ್ನು ಕಂಪ್ಯೂಟರ್ ಮೂಲಕವೇ ನಿರ್ವಹಿಸಲಾಗುವುದು.
ಬರಹ ಇಷ್ಟವಾಯಿತೆ?
0
0
0
0
0
0 comments
View All