ಭಾರ್ತಿ ಆಕ್ಸಾ: ವಾಟ್ಸ್‌ಆ್ಯಪ್‌ನಲ್ಲಿ ಬೈಕ್‌ ವಿಮೆ ಸೌಲಭ್ಯ

ಭಾನುವಾರ, ಮೇ 26, 2019
27 °C

ಭಾರ್ತಿ ಆಕ್ಸಾ: ವಾಟ್ಸ್‌ಆ್ಯಪ್‌ನಲ್ಲಿ ಬೈಕ್‌ ವಿಮೆ ಸೌಲಭ್ಯ

Published:
Updated:

ಬೆಂಗಳೂರು: ಭಾರ್ತಿ ಆಕ್ಸಾ ಜನರಲ್ ಇನ್ಶೂರೆನ್ಸ್‌, ಹಣಕಾಸು ಸೇವಾ ಸಂಸ್ಥೆ ವಿಷ್‌ಫಿನ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ದ್ವಿಚಕ್ರ ವಾಹನ ವಿಮೆಯನ್ನು ವಾಟ್ಸ್‌ಆ್ಯಪ್‌ ಮೂಲಕವೇ ಒದಗಿಸಲು ‘ವಿಷ್‌ಪಾಲಿಸಿಡಾಟ್‌ಕಾಂ’ ಮೂಲಕ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾಟ್ಸ್‌ಆ್ಯಪ್‌ ಮೂಲಕವೇ ಬೈಕ್‌ ವಿಮೆ ಪಾಲಿಸಿಯನ್ನು ತಕ್ಷಣಕ್ಕೆ ಖರೀದಿಸುವ ಸೌಲಭ್ಯ ಒದಗಿಸಿದ ಮೊದಲ ಸಂಸ್ಥೆ ಇದಾಗಿದೆ. ಭಾರ್ತಿ ಆಕ್ಸಾ ಜನರಲ್‌ ಇನ್ಶೂರನ್ಸ್‌, ಅಂತರ್ಜಾಲ ತಾಣ www.wishpolicy.com ದಲ್ಲಿ ಈ ಸೌಲಭ್ಯ ಒದಗಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !