ಶನಿವಾರ, ಜುಲೈ 24, 2021
26 °C

ಭಾರ್ತಿ ಆಕ್ಸಾದ ಪ್ರೀಮಿಯಂ ವರಮಾನ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾನ್ಯ ವಿಮೆ ಕಂಪನಿ ಭಾರ್ತಿ ಆಕ್ಸಾ 2019–20ನೇ ಹಣಕಾಸು ವರ್ಷದ ಪ್ರೀಮಿಯಂ ವರಮಾನದಲ್ಲಿ ಶೇ 38ರಷ್ಟು ಹೆಚ್ಚಳ ದಾಖಲಿಸಿದೆ. ಪ್ರೀಮಿಯಂ ಆದಾಯವು ಹಿಂದಿನ ವರ್ಷದ ₹ 2,285 ಕೋಟಿಯಿಂದ ₹ 3,157 ಕೋಟಿಗೆ ತಲುಪಿದೆ.

‘ಉದ್ದಿಮೆಗಿಂತ ನಮ್ಮ ವಹಿವಾಟಿನ ಬೆಳವಣಿಗೆ ತ್ವರಿತವಾಗಿದೆ. ವರ್ಷದುದ್ದಕ್ಕೂ ಸುಸ್ಥಿರ ಪ್ರಗತಿ ದಾಖಲಾಗಿದೆ’ ಎಂದು ಕಂಪನಿಯ ಸಿಇಒ ಸಂಜೀವ್‌ ಶ್ರೀನಿವಾಸನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.