ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಜಾ ರಿನ್ಯೂವಬಲ್ಸ್‌ ಟುನ ಶೇ 26ರಷ್ಟು ಷೇರು ಖರೀದಿಸಲಿದೆ ಬಯೋಕಾನ್‌

Last Updated 23 ನವೆಂಬರ್ 2020, 15:37 IST
ಅಕ್ಷರ ಗಾತ್ರ

ನವದೆಹಲಿ: ಹಿಂದುಜಾ ರಿನ್ಯೂವಬಲ್ಸ್‌ ಟು ಪ್ರೈವೇಟ್‌ ಲಿಮಿಟೆಡ್‌ನ ಶೇಕಡ 26ರಷ್ಟು ಷೇರುಗಳನ್ನು ₹ 5.91 ಕೋಟಿ ಖರೀದಿಸುವ ಒಪ್ಪಂದ ಮಾಡಿಕೊಂಡಿರುವುದಾಗಿ ಬಯೋಕಾನ್‌ ಕಂಪನಿ ಸೋಮವಾರ ಹೇಳಿದೆ.

ಡಿಸೆಂಬರ್‌ 15ಕ್ಕೆ ಷೇರು ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಂಬೈ ಷೇರುಪೇಟೆಗೆ ಅದು ಮಾಹಿತಿ ನೀಡಿದೆ.

ನವೀಕರಿಸಬಹುದಾದ ಇಂಧನ ಬಳಕೆ ವಹಿವಾಟನ್ನು ವೃದ್ಧಿಸುವ ಉದ್ದೇಶದಿಂದ ಈ ಸ್ವಾಧೀನ ಪ್ರಕ್ರಿಯೆ ಮಾಡಿಕೊಳ್ಳುತ್ತಿರುವುದಾಗಿ ಬಯೋಕಾನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT