ಬಿಎಸ್‌ಎನ್‌ಎಲ್‌ ಕೊಡುಗೆ

7

ಬಿಎಸ್‌ಎನ್‌ಎಲ್‌ ಕೊಡುಗೆ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಬಿಎಸ್‌ಎನ್‌ಎಲ್‌, ತನ್ನ ಪ್ರಿಪೇಯ್ಡ್‌ ಗ್ರಾಹಕರಿಗೆ ‘ಛೋಟಾ ಪ್ಯಾಕ್‌’ ಹೆಸರಿನ  ಎರಡು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ಡೇಲಿ ಪ್ಯಾಕ್‌ (₹ 9), ವೀಕ್ಲಿ ಪ್ಯಾಕ್‌ (₹ 29) ಪರಿಚಯಿಸಿದೆ. ಅನಿಯಮಿತ ಕರೆ, ಉಚಿತ ಡೇಟಾ, ಎಸ್‌ಎಂಎಸ್‌, 2ಜಿಬಿ ಡೇಟಾ ಮತ್ತಿತರ ಸೌಲಭ್ಯಗಳು ಈ ಕೊಡುಗೆಗಳಲ್ಲಿ ಇರಲಿವೆ. ಇದೇ 25ರವರೆಗೆ ಈ ಕೊಡುಗೆ ಜಾರಿಯಲ್ಲಿ ಇರಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !