ಸಿಮೆಂಟ್‌ ದರ ಹೆಚ್ಚಳ

ಬುಧವಾರ, ಮಾರ್ಚ್ 27, 2019
26 °C

ಸಿಮೆಂಟ್‌ ದರ ಹೆಚ್ಚಳ

Published:
Updated:

ನವದೆಹಲಿ: ಸಿಮೆಂಟ್‌ ದರ ಫೆಬ್ರುವರಿಯಲ್ಲಿ 50 ಕೆ.ಜಿ ಚೀಲಕ್ಕೆ ₹ 24 ರಿಂದ ₹ 25 ಹೆಚ್ಚಾಗಿದೆ ಎಂದು ಕ್ರಿಸಿಲ್‌ ಸಂಸ್ಥೆ ವರದಿ ನೀಡಿದೆ.

ಬೆಂಗಳೂರಿನಲ್ಲಿ ವಿವಿಧ ಬ್ರ್ಯಾಂಡ್‌ಗಳ ಸಿಮೆಂಟ್‌ ಚಿಲ್ಲರೆ ಮಾರಾಟ ದರ 50 ಕೆ.ಜಿ ಚೀಲಕ್ಕೆ ಸರಾಸರಿ ₹ 362 ಇದೆ. ವೆಚ್ಚದಲ್ಲಿ ಇಳಿಕೆ ಮತ್ತು ಬೇಡಿಕೆಯಲ್ಲಿನ ಹೆಚ್ಚಳದಿಂದಾಗಿ ದರದಲ್ಲಿ ಏರಿಕೆಯಾಗುತ್ತಿದೆ.

ಬೆಂಗಳೂರು, ಹೈದರಾಬಾದ್‌ ಮತ್ತು ಚೆನ್ನೈ ಒಳಗೊಂಡು ದಕ್ಷಿಣ ಭಾಗದಲ್ಲಿ ಸಿಮೆಂಟ್‌ ದರ ಅತಿ ಹೆಚ್ಚು ಏರಿಕೆ ಕಂಡಿದೆ. ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಸಿಮೆಂಟ್‌ ದರದಲ್ಲಿ ಏರಿಕೆಯಾಗಿದೆ. ಇದರಿಂದ ಉದ್ಯಮದ ಕಾರ್ಯಾಚರಣೆ ಲಾಭದಲ್ಲಿ ಏರಿಕೆ ಕಂಡುಬರಲಿದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !