ಬುಧವಾರ, 20 ಮೇ 2026
×
ADVERTISEMENT

ಬಿಳಿಗಿರಿ ಸೋಲಿಗರ ಉತ್ಪಾದಕರ ಕಂಪೆನಿಯಲ್ಲಿ100 ಮೆಟ್ರಿಕ್‌ ಟನ್‌ ಕಾಫಿ ವಹಿವಾಟು

Published : 17 ಏಪ್ರಿಲ್ 2026, 23:31 IST
Last Updated : 18 ಏಪ್ರಿಲ್ 2026, 4:43 IST
ADVERTISEMENT
ಫಾಲೋ ಮಾಡಿ
Comments
3 ಲಕ್ಷ ಕಾಫಿ ಗಿಡಗಳ ಹಂಚಿಕೆ
ಕಾಫಿ ಮಂಡಳಿಯಿಂದ ಕಾಫಿ ಬೆಳೆಗಾರರಿಗೆ ಹ್ಯಾಂಡ್ ಪಲ್ಪರ್ ಯಂತ್ರಗಳು, ಟಾರ್ಪಾಲ್‌, 3 ಲಕ್ಷ ಗುಣಮಟ್ಟದ ತಳಿಯ ಕಾಫಿ ಗಿಡಗಳನ್ನು ನೀಡಲಾಗಿದೆ. ವೈಜ್ಞಾನಿಕವಾಗಿ ಕಾಫಿ ಬೆಳೆಯುವ ವಿಧಾನಗಳ ಕುರಿತು ತರಬೇತಿ ನೀಡಲಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತಿದ್ದು, ಸೋಲಿಗರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಬಿಳಿಗಿರಿ ಸೋಲಿಗರ ಉತ್ಪಾದನಾ ಕಂಪೆನಿಯ ಕಾರ್ಯದರ್ಶಿ ನಂಜೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT