ಸಿಎಲ್‌ಡಬ್ಲ್ಯು ದಾಖಲೆ ತಯಾರಿಕೆ

7

ಸಿಎಲ್‌ಡಬ್ಲ್ಯು ದಾಖಲೆ ತಯಾರಿಕೆ

Published:
Updated:

ಬೆಂಗಳೂರು: ಚಿತ್ತರಂಜನ್‌ ಲೋಕೊಮೋಟಿವ್ಸ್‌ ವರ್ಕ್ಸ್‌ (ಸಿಎಲ್‌ಡಬ್ಲ್ಯು), 2018–19ರ ಹಣಕಾಸು ವರ್ಷದಲ್ಲಿ ಡಿಸೆಂಬರ್‌ ಅಂತ್ಯದವರೆಗೆ 265 ರೈಲ್ವೆ ಎಂಜಿನ್‌ಗಳನ್ನು ತಯಾರಿಸಿದೆ.

ಡಿಸೆಂಬರ್‌ ತಿಂಗಳಲ್ಲಿ 36 ರೈಲು ಎಂಜಿನ್‌ಗಳನ್ನು ತಯಾರಿಸಿರುವುದು ಸಂಸ್ಥೆಯ ಇನ್ನೊಂದು ಸಾಧನೆಯಾಗಿದೆ. ಈ ಸಾಧನೆಗೆ ಕಾರಣವಾದ ಸಂಸ್ಥೆಯ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಜನರಲ್‌ ಮ್ಯಾನೇಜರ್‌ ಪಿ. ಕೆ. ಮಿಶ್ರಾ ಅವರು ಶ್ಲಾಘಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !