ಕ್ಲಿಯರ್‌ಟ್ರಿಪ್‌: ಭಾರಿ ಕ್ಯಾಷ್‌ಬ್ಯಾಕ್‌ ಕೊಡುಗೆ

7

ಕ್ಲಿಯರ್‌ಟ್ರಿಪ್‌: ಭಾರಿ ಕ್ಯಾಷ್‌ಬ್ಯಾಕ್‌ ಕೊಡುಗೆ

Published:
Updated:

ಬೆಂಗಳೂರು: ಕ್ಲಿಯರ್ ಟ್ರಿಪ್ ಕಂಪನಿಯು ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ಭಾರಿ ಕ್ಯಾಷ್‌ಬ್ಯಾಕ್‌ ಕೊಡುಗೆ ಘೋಷಿಸಿದೆ.

ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 20 ಸಾವಿರದವರೆಗೆ ಹಾಗೂ ದೇಶಿಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 3 ಸಾವಿರದವರೆಗೂ ಕ್ಯಾಷ್‌ಬ್ಯಾಕ್‌ ನೀಡುತ್ತಿದೆ.

ಈ ಕೊಡುಗೆ ಸೆಪ್ಟೆಂಬರ್ 17 ರ ವರೆಗೂ ಚಾಲ್ತಿಯಲ್ಲಿರುತ್ತದೆ. ಕ್ಯಾಷ್‌ಬ್ಯಾಕ್‌ ಮೊತ್ತ ಕ್ಲಿಯರ್ ಟ್ರಿಪ್ ಗ್ರಾಹಕರ ವ್ಯಾಲೆಟ್‌ಗೆ ಜಮಾ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !