ಕಾಫಿ ರಫ್ತು ಹೆಚ್ಚಳ

ಬುಧವಾರ, ಮಾರ್ಚ್ 27, 2019
26 °C

ಕಾಫಿ ರಫ್ತು ಹೆಚ್ಚಳ

Published:
Updated:

ನವದೆಹಲಿ: ದೇಶದ ಕಾಫಿ ರಫ್ತು, ಕ್ಯಾಲೆಂಡರ್‌ ವರ್ಷದ ಮೊದಲ ಎರಡು ತಿಂಗಳಿನಲ್ಲಿ ಶೇ 13ರಷ್ಟು ಹೆಚ್ಚಾಗಿದೆ ಎಂದು ಕಾಫಿ ಮಂಡಳಿ ತಿಳಿಸಿದೆ. 

2018ರ ಕ್ಯಾಲೆಂಡರ್‌ ವರ್ಷದಲ್ಲಿ 42,670 ಟನ್‌ ಪ್ರಮಾಣದ ಕಾಫಿ ರಫ್ತಾಗಿತ್ತು. ಇದು 2019ರ ಆರಂಭದಲ್ಲಿ 48,330 ಟನ್‌ಗಳಿಗೆ ಏರಿಕೆಯಾಗಿದೆ.

ಇನ್‌ಸ್ಟಂಟ್‌ ಕಾಫಿಯಲ್ಲದೆ, ರೋಬಸ್ಟಾ ಮತ್ತು ಅರೇಬಿಕಾ ಕಾಫಿಯನ್ನೂ ರಫ್ತು ಮಾಡಲಾಗುತ್ತಿದೆ. ಇಟಲಿ, ಜರ್ಮನಿ ಮತ್ತು ರಷ್ಯಾ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ದೇಶಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !