ಗೃಹ ಖರೀದಿ ಉತ್ಸವ

7

ಗೃಹ ಖರೀದಿ ಉತ್ಸವ

Published:
Updated:

ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಕೋಲ್ಟೆ ಪಾಟೀಲ್ ಡೆವಲಪರ್ಸ್‌, ಮನೆ ಖರೀದಿಯ ‘ಬಿಗ್ಗೆಸ್ಟ್ ಹೋಂ ಹಂಟ್’ ಉತ್ಸವವನ್ನು ಬೆಂಗಳೂರು, ಮುಂಬೈ ಮತ್ತು ಪುಣೆಯಲ್ಲಿ ಆರಂಭಿಸಿದೆ.

ಈ ನಗರಗಳಲ್ಲಿ ನಿರ್ಮಾಣ ಹಂತದಲ್ಲಿ ಇರುವ ₹ 30 ಲಕ್ಷದಿಂದ ₹ 3.5 ಕೋಟಿವರೆಗಿನ ಮನೆಗಳನ್ನು ಆಸಕ್ತರು ಖರೀದಿಗೆ ಆಯ್ಕೆ ಮಾಡಿಕೊಳ್ಳಬಹುದು. ಸುಲಭ ಪಾವತಿ, ಜಿಎಸ್‍ಟಿ ವಿನಾಯ್ತಿ, ವಿದೇಶ ಪ್ರಯಾಣದ ಅದೃಷ್ಟ ಸೇರಿದಂತೆ ಹಲವಾರು ಕೊಡುಗೆಗಳನ್ನು ಪಡೆಯಬಹುದಾಗಿದೆ. ಕಳೆದ ವರ್ಷ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಕಾರಣಕ್ಕೆ ಎರಡನೇ ಬಾರಿಗೆ ಹಮ್ಮಿಕೊಳ್ಳಲಾಗಿದ್ದು, ಇದೇ 20ರವರೆಗೆ ನಡೆಯಲಿದೆ.

ಥಾಮ್ಸನ್‌ ಕೊಡುಗೆ

ಬೆಂಗಳೂರು: ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಮಾರಾಟದ ಕೊಡುಗೆಯ ಭಾಗವಾಗಿ ಇದೇ 11ರಂದು (ಸೋಮವಾರ) ನಡೆಯುವ ‘ಥಾಮ್ಸನ್ ಟಿ.ವಿ ದಿನ’ದ ಅಂಗವಾಗಿ ಮೊದಲ ಒಂದು ಸಾವಿರ ಖರೀದಿದಾರರಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ.

ಅಂತರ್ಜಾಲ ತಾಣದಲ್ಲಿ ವೈವಿಧ್ಯಮಯ ವಿಡಿಯೊಗಳನ್ನು ಒದಗಿಸುವ (ಒಟಿಟಿ) ‘ಝೀ5’ನ ಒಂದು ವರ್ಷದ ಚಂದಾದಾರಿಕೆಯನ್ನು ಉಚಿತವಾಗಿ ಕೊಡಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !