ಗುರುವಾರ , ಅಕ್ಟೋಬರ್ 1, 2020
20 °C

ಡೀಸೆಲ್‌ ದರ 13 ಪೈಸೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಶನಿವಾರ ಡೀಸೆಲ್‌ ದರದಲ್ಲಿ ಮತ್ತೆ 13 ಪೈಸೆ ಇಳಿಕೆ ಮಾಡಿವೆ.

ಇದರಿಂದ ಚಿಲ್ಲರೆ ಮಾರಾಟ ದರ ಬೆಂಗಳೂರಿನಲ್ಲಿ ಲೀಟರಿಗೆ ₹ 77.58, ಮುಂಬೈನಲ್ಲಿ ₹ 79.81 ಹಾಗೂ ದೆಹಲಿಯಲ್ಲಿ ₹ 73.27ಕ್ಕೆ ತಲುಪಿತು. ಆರು ತಿಂಗಳ ಬಳಿಕ ಸೆ.3ರಂದು ಡೀಸೆಲ್‌ ದರ ಇಳಿಕೆ ಆಗಿತ್ತು. ಶುಕ್ರವಾರ (ಸೆ.4) ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು