ಗುರುವಾರ , ಅಕ್ಟೋಬರ್ 29, 2020
22 °C

ಡಿಜಿಟಲ್‌ ಪಾವತಿ ಹೆಚ್ಚಳ: ಆರ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐದು ವರ್ಷಗಳಲ್ಲಿ ಡಿಜಿಟಿಲ್‌ ಪಾವತಿ ಪ್ರಮಾಣವು ಶೇ 55.1ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

2016ರ ಮಾರ್ಚ್‌ನಲ್ಲಿ ಡಿಜಿಟಲ್‌ ಪಾವತಿ ಪ್ರಮಾಣ 594 ಕೋಟಿ ಇತ್ತು. 2020ರ ಮಾರ್ಚ್‌ ವೇಳೆಗೆ 3,434 ಕೋಟಿಗೆ ಏರಿಕೆ ಆಗಿದೆ.  ಮೌಲ್ಯದ ಲೆಕ್ಕದಲ್ಲಿ ₹ 920 ಲಕ್ಷ ಕೋಟಿಗಳಿಂದ ₹ 1,623 ಲಕ್ಷ ಕೋಟಿಗಳಿಗೆ ಶೇ 15ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು