ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಿಂಕ್‌ಪ್ರೈಮ್‌ನಲ್ಲಿ ₹ 60 ಕೋಟಿ ಹೂಡಿಕೆ

Last Updated 26 ಜುಲೈ 2022, 16:30 IST
ಅಕ್ಷರ ಗಾತ್ರ

ಬೆಂಗಳೂರು: ಜನರಿಗೆ ಚಂದಾದಾರಿಕೆ ಆಧಾರದಲ್ಲಿ ಕುಡಿಯುವ ನೀರು ಒದಗಿಸುವ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಡ್ರಿಂಕ್‌ಪ್ರೈಮ್ ನವೋದ್ಯಮವು, ಒಟ್ಟು ₹ 60 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಹೇಳಿದೆ.

ಓಮಿಡಿಯಾರ್ನೆಟ್‌ವರ್ಕ್ಇಂಡಿಯಾ,ಸರ್ಜ್ಸಿಕ್ವೊಯಾಮತ್ತು ಒಂಭತ್ತು ಯೂನಿಕಾರ್ನ್‌ಗಳು ಬಂಡವಾಳ ಹೂಡಿಕೆ ಮಾಡಿವೆ ಎಂದು ಡ್ರಿಂಕ್‌ಪ್ರೈಮ್‌ ತಿಳಿಸಿದೆ. 2026ರ ವೇಳೆಗೆ ಒಟ್ಟು 10 ಲಕ್ಷ ಮನೆಗಳನ್ನು ತಲುಪುವ ಗುರಿಯನ್ನು ಡ್ರಿಂಕ್‌ಪ್ರೈಮ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT