ಗುರುವಾರ , ಡಿಸೆಂಬರ್ 12, 2019
20 °C

ಡಾ. ಸಂಜೀವ್‌ಗೆ ‘ಮೆಚ್ಚುಗೆ ಪಡೆದ ಉದ್ಯಮಿ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಎಸ್‌ಬಿಎಸ್‌ ಬಯೊಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜೀವ್‌ ಜುನೆಜಾ ಅವರು 2018–19ನೆ ಸಾಲಿನ ‘ಅತ್ಯಂತ ಮೆಚ್ಚುಗೆ ಪಡೆದ ಉದ್ಯಮಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈನಲ್ಲಿ ನಡೆದ ‘ಬ್ರ್ಯಾಂಡ್ ಶ್ರೇಷ್ಠತಾ ಪ್ರಶಸ್ತಿ–2019’ ಪ್ರದಾನ ಸಮಾರಂಭದಲ್ಲಿ ಜುನೆಜಾ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು