ರಫ್ತು ವಹಿವಾಟು ಅಲ್ಪ ಹೆಚ್ಚಳ

ಶುಕ್ರವಾರ, ಏಪ್ರಿಲ್ 26, 2019
28 °C

ರಫ್ತು ವಹಿವಾಟು ಅಲ್ಪ ಹೆಚ್ಚಳ

Published:
Updated:
Prajavani

ನವದೆಹಲಿ: ರಫ್ತು ವಹಿವಾಟು ಹೆಚ್ಚಳ ಮತ್ತು ಆಮದು ವಹಿವಾಟು ಇಳಿಕೆಯಿಂದಾಗಿ ಫೆಬ್ರುವರಿಯಲ್ಲಿ ದೇಶದ ವ್ಯಾಪಾರ ಕೊರತೆ ಅಂತರ
₹ 66,240 ಕೋಟಿಗೆ ಇಳಿಕೆಯಾಗಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಣ ಅಂತರವಾದ ವ್ಯಾಪಾರ ಕೊರತೆಯು 2018ರ ಫೆಬ್ರುವರಿಯಲ್ಲಿ ₹ 84,879 ಕೋಟಿಗಳಷ್ಟಿತ್ತು.

ರಫ್ತು ವಹಿವಾಟುಶೇ 2.44ರಷ್ಟು ಹೆಚ್ಚಾಗಿದ್ದು, ₹ 1.79 ಲಕ್ಷ ಕೋಟಿಗಳಿಂದ ₹ 1.84 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಚಿನ್ನ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದು ತಗ್ಗಿರುವುದರಿಂದ ಒಟ್ಟಾರೆ ಆಮದು ವಹಿವಾಟುಶೇ 5.4ರಷ್ಟು ಕಡಿಮೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !