ಸೋಮವಾರ, ಸೆಪ್ಟೆಂಬರ್ 20, 2021
24 °C

ರಫ್ತು ಶೇ 45.17ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಗಸ್ಟ್‌ ತಿಂಗಳಲ್ಲಿ ಭಾರತದ ರಫ್ತು ವಹಿವಾಟಿನಲ್ಲಿ ಶೇಕಡ 45.17ರಷ್ಟು ಹೆಚ್ಚಳ ಆಗಿದ್ದು, 33.14 ಅಮೆರಿಕನ್ ಡಾಲರ್‌ಗೆ (₹ 2.41 ಲಕ್ಷ ಕೋಟಿ) ತಲುಪಿದೆ. ಹಿಂದಿನ ವರ್ಷದ ಆಗಸ್ಟ್‌ ತಿಂಗಳಲ್ಲಿ ಭಾರತದಿಂದ ಆದ ರಫ್ತು ಮೌಲ್ಯ 22.83 ಬಿಲಿಯನ್ ಡಾಲರ್ (₹ 1.6 ಲಕ್ಷ ಕೋಟಿ) ಆಗಿತ್ತು.

ಆಗಸ್ಟ್‌ನಲ್ಲಿ ಆಗಿರುವ ಆಮದಿನ ಮೌಲ್ಯದಲ್ಲಿ ಶೇ 51.47ರಷ್ಟು ಹೆಚ್ಚಳ ಆಗಿದ್ದು, 47.01 ಬಿಲಿಯನ್ ಡಾಲರ್‌ಗೆ (₹ 2.99 ಲಕ್ಷ ಕೋಟಿ) ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.