ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ 3ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

Last Updated 25 ಸೆಪ್ಟೆಂಬರ್ 2021, 17:25 IST
ಅಕ್ಷರ ಗಾತ್ರ

ನವದೆಹಲಿ: ಫ್ಲಿಪ್‌ಕಾರ್ಟ್‌ ಕಂಪನಿಯು ‘ಬಿಗ್‌ ಬಿಲಿಯನ್‌ ಡೇಸ್’ಮಾರಾಟ ಮೇಳದ ದಿನಾಂಕ ಬದಲಿಸಿದೆ. ಅ.ರ್‌ 3ರಿಂದ 10ರ ವರೆಗೆ ಮಾರಾಟ ನಡೆಸಲು ಮುಂದಾಗಿದೆ.

ಅಮೆಜಾನ್‌ ಅ. 4ರಿಂದ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಆರಂಭಿಸುವುದಾಗಿ ಘೋಷಿಸಿದ ಬಳಿಕ ಫ್ಲಿಪ್‌ಕಾರ್ಟ್‌ ಈ ಬದಲಾವಣೆ ಮಾಡಿಕೊಂಡಿದೆ.

ಅ.7 ರಿಂದ 12ರವರೆಗೆ ಮೇಳ ನಡೆಸುವುದಾಗಿ ಕಂಪನಿ ಮಂಗಳವಾರ ಘೋಷಿಸಿತ್ತು. ಆದರೆ, ಫ್ಲಿಪ್‌ಕಾರ್ಟ್‌ ಸಮೂಹದ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರು ಉದ್ಯೋಗಿಗಳೊಂದಿಗೆ ನಡೆಸಿರುವ ಆಂತರಿಕ ಸಂವಹನದ ಪ್ರಕಾರ ಅ.3ರಿಂದ ಮಾರಾಟ ನಡೆಸಲಿದೆ. ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಕಂಪನಿಯ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಸುದ್ದಿಸಂಸ್ಥೆಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT