ಶನಿವಾರ, ಮೇ 15, 2021
25 °C

ಫ್ಲಿಪ್‌ಕಾರ್ಟ್‌ ತೆಕ್ಕೆಗೆ ಕ್ಲಿಯರ್‌ಟ್ರಿಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರವಾಸ, ಪ್ರಯಾಣಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕ್ಲಿಯರ್‌ಟ್ರಿಪ್‌ ಕಂಪನಿಯನ್ನು ಫ್ಲಿಪ್‌ಕಾರ್ಟ್‌ ಖರೀದಿಸಲಿದೆ.

ಖರೀದಿಯ ನಂತರವೂ ಕ್ಲಿಯರ್‌ಟ್ರಿಪ್‌ ಪ್ರತ್ಯೇಕ ಬ್ರ್ಯಾಂಡ್‌ ಆಗಿಯೇ ಕಾರ್ಯ ನಿರ್ವಹಿಸಲಿದೆ.

ಕ್ಲಿಯರ್‌ಟ್ರಿಪ್‌ ಕಂಪನಿಯಲ್ಲಿ ಈಗಿರುವ ಎಲ್ಲ ನೌಕರರನ್ನು ಉಳಿಸಿಕೊಳ್ಳಲಾಗುತ್ತದೆ. ಅವರು ಫ್ಲಿಪ್‌ಕಾರ್ಟ್‌ ಜೊತೆ ಕೆಲಸ ಮಾಡಲಿದ್ದಾರೆ. ಖರೀದಿಯ ಮೊತ್ತ ಎಷ್ಟು ಎಂಬುದರ ವಿವರ ಲಭ್ಯವಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.