ವಿದೇಶಿ ವಿನಿಮಯ ಸಂಗ್ರಹ ಅಲ್ಪ ಹೆಚ್ಚಳ

7

ವಿದೇಶಿ ವಿನಿಮಯ ಸಂಗ್ರಹ ಅಲ್ಪ ಹೆಚ್ಚಳ

Published:
Updated:

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಡಿಸೆಂಬರ್‌ 7ಕ್ಕೆ ಕೊನೆಗೊಂಡ ವಾರದಲ್ಲಿ ₹ 11,900 ಕೋಟಿ ಹೆಚ್ಚಾಗಿ, ₹ 28.35 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಚಿನ್ನದ ಮೀಸಲು ಸಂಗ್ರಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ₹ 1.52 ಲಕ್ಷ ಕೋಟಿ ಇದೆ. ಐಎಂಎಫ್‌ನಲ್ಲಿನ ಭಾರತದ ಕರೆನ್ಸಿ ಸಂಗ್ರಹ ₹ 3,168 ಕೋಟಿ ಹೆಚ್ಚಾಗಿ ₹ 18,936 ಕೋಟಿಗೆ ತಲುಪಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !