ವಿದೇಶಿ ಬಂಡವಾಳ ಒಳಹರಿವು

7

ವಿದೇಶಿ ಬಂಡವಾಳ ಒಳಹರಿವು

Published:
Updated:

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಮತ್ತೆ ಖರೀದಿ ವಹಿವಾಟು ಆರಂಭಿಸಿದ್ದಾರೆ.

‘ಷೇರುಗಳು ಮತ್ತು ಸಾಲಪತ್ರಗಳ ಮೇಲೆ ನವೆಂಬರ್‌ನಲ್ಲಿ ₹ 10,925 ಕೋಟಿ ಹೂಡಿಕೆ ಮಾಡಿದ್ದಾರೆ. ಹಣಕಾಸು ವರ್ಷದಲ್ಲಿಯೇ ಇದು ಅತ್ಯಂತ ಗರಿಷ್ಠ ಮೊತ್ತವಾಗಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ ಮಾಹಿತಿ ನೀಡಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !