ಬುಧವಾರ, ಸೆಪ್ಟೆಂಬರ್ 18, 2019
23 °C

ಎಫ್‌ಪಿಐ ಹೊರಹರಿವು ಹೆಚ್ಚಳ

Published:
Updated:

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ 1 ರಿಂದ 23ರವರೆಗೆ ಬಂಡವಾಳ ಮಾರುಕಟ್ಟೆ
ಯಿಂದ ₹ 3,014 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

₹ 12,015 ಕೋಟಿ ಮೌಲ್ಯದ ಷೇರುಗಳನ್ನು ಮಾರಿದ್ದು, ₹ 9,091 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಇದರಿಂದ
ಒಟ್ಟಾರೆ ಹೊರಹರಿವು ₹ 3,014ಕೋಟಿಗಳಷ್ಟಾಗಿದೆ.

Post Comments (+)