ಬುಧವಾರ, 17 ಜೂನ್ 2026
×
ADVERTISEMENT

ಚಿನ್ನಾಭರಣ ಮಾರಾಟ ಶೇ 15ರಷ್ಟು ಇಳಿಕೆ ಸಾಧ್ಯತೆ: ಕ್ರಿಸಿಲ್‌ ವರದಿ

ಹೆಚ್ಚುತ್ತಿರುವ ಚಿನ್ನದ ಬೆಲೆ, ಆಮದು ಸುಂಕದ ಹೆಚ್ಚಳ ಮಾರಾಟ ತಗ್ಗಲು ಕಾರಣ
Published : 22 ಮೇ 2026, 16:33 IST
Last Updated : 22 ಮೇ 2026, 16:33 IST
ADVERTISEMENT
ಫಾಲೋ ಮಾಡಿ
Comments
.
.
ಚಿನ್ನದ ಬೇಡಿಕೆ 60 ಟನ್ ಇಳಿಕೆ
ಆಮದು ಸುಂಕ ಹೆಚ್ಚಳದಿಂದಾಗಿ 2026ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಚಿನ್ನದ ಬೇಡಿಕೆ 50ರಿಂದ 60 ಟನ್‌ನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಇದು 2025ರಲ್ಲಿ ಆಮದಾದ ಚಿನ್ನಕ್ಕೆ ಹೋಲಿಸಿದರೆ ಶೇ 10ರಷ್ಟು ಕಡಿಮೆ ಎಂದು ವಿಶ್ವ ಚಿನ್ನ ಸಮಿತಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT