7

ಚಿನ್ನದ ಬೆಲೆ ಇಳಿಕೆ

Published:
Updated:

ಮುಂಬೈ: ಇಲ್ಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ತಲಾ 10 ಗ್ರಾಂಗೆ ₹ 280 ಇಳಿಕೆ ಕಂಡಿತು. ಬೆಳ್ಳಿ ಬೆಲೆ ಕೆ.ಜಿಗೆ ₹ 555 ರಂತೆ ಕಡಿಮೆಯಾಯಿತು.

ಇದರಿಂದ ಸ್ಟ್ಯಾಂಡರ್ಡ್‌ ಚಿನ್ನದ ಬೆಲೆ 10 ಗ್ರಾಂಗೆ ₹ 30,370, ಶುದ್ಧ ಚಿನ್ನ ₹ 30,520 ರಂತೆ ಮಾರಾಟವಾಯಿತು. ಶುದ್ಧ ಬೆಳ್ಳಿ ಕೆ.ಜಿಗೆ ₹ 39,105 ರಂತೆ ಮಾರಾಟವಾಯಿತು.

ಜಾಗತಿಕ ಪೇಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮತ್ತು ಸ್ಥಳೀಯ ಚಿನ್ನಾಭರಣ ವರ್ತಕರಿಂದ ಬೇಡಿಕೆ ಕಡಿಮೆ ಆಗಿದ್ದರಿಂದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !