ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಗ್ರಾಂ ಚಿನ್ನದ ದರ ₹ 954 ಇಳಿಕೆ

Last Updated 25 ಫೆಬ್ರುವರಿ 2020, 19:50 IST
ಅಕ್ಷರ ಗಾತ್ರ

ನವದೆಹಲಿ / ಮುಂಬೈ : ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ಸೋಮವಾರ ಏರಿಕೆ ಕಂಡಷ್ಟೇ ವೇಗದಲ್ಲಿ ಮಂಗಳವಾರ ಇಳಿಕೆಯಾಗಿದೆ. 10 ಗ್ರಾಂ ದರ ಗರಿಷ್ಠ ₹ 954ರವರೆಗೂ ಕುಸಿದಿದೆ.

10 ಗ್ರಾಂ ಚಿನ್ನದ ದರ ದೆಹಲಿಯಲ್ಲಿ ₹954ರಂತೆ ಇಳಿಕೆಯಾಗಿ ₹43,549ಕ್ಕೆ ತಲುಪಿತು.ಮುಂಬೈನಲ್ಲಿ ₹ 778ರಂತೆ ಕಡಿಮೆ
ಯಾಗಿ ₹42,637ರಂತೆ ಹಾಗೂ ಬೆಂಗಳೂರಿನಲ್ಲಿ ₹876 ಇಳಿಕೆ ಕಂಡು₹42,764ಕ್ಕೆ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಹೆಚ್ಚಳ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಹೆಚ್ಚಾಗಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಗೆ ಕಾರಣವಾಯಿತು
ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT