ಸೋಮವಾರ, ಜನವರಿ 27, 2020
29 °C

ಚಿನ್ನದ ಬೆಲೆ ದಿಢೀರ್‌ ಜಿಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೂಡಿಕೆಯ ಸುರಕ್ಷಿತ ಸ್ವರ್ಗ’ವಾಗಿರುವ ಚಿನ್ನದ ಬೆಲೆಯು ಶುಕ್ರವಾರ ಹಠಾತ್ತಾಗಿ ಏರಿಕೆಯಾಗಿದೆ.

ಇದಕ್ಕೆ ಜಾಗತಿಕ ಮಟ್ಟದಲ್ಲಿ ಉದ್ಭವಿಸಿದ ಉದ್ವಿಗ್ನತೆಯೇ ಮುಖ್ಯ ಕಾರಣವಾಗಿದೆ. ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ಬೆಲೆಯು ಗುರುವಾರದ ಬೆಲೆಗೆ ಹೋಲಿಸಿದರೆ ಪ್ರತಿ 10 ಗ್ರಾಂಗಳಿಗೆ ಗರಿಷ್ಠ ₹ 887ರವರೆಗೆ ಜಿಗಿತ ಕಂಡಿದೆ.

ಮುಂಬೈನಲ್ಲಿ ₹ 39,931 (₹ 887), ಬೆಂಗಳೂರಿನಲ್ಲಿ ₹ 40,101ಕ್ಕೆ (₹ 781) ಮತ್ತು ದೆಹಲಿಯಲ್ಲಿ ₹ 40,652ಕ್ಕೆ (₹ 752) ಏರಿಕೆಯಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು