ಭಾನುವಾರ, ಆಗಸ್ಟ್ 25, 2019
20 °C

₹ 38 ಸಾವಿರದಗಡಿ ದಾಟಿದ ಚಿನ್ನ

Published:
Updated:
Prajavani

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಏರುಗತಿಯಲ್ಲಿದ್ದು, ಮಂಗಳವಾರದ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸೋಮವಾರದ ಬೆಲೆಗೆ ಹೋಲಿಸಿದರೆ ₹ 330ರಂತೆ ಹೆಚ್ಚಳವಾಗಿ ₹ 38 ಸಾವಿರದ ಗಡಿ ದಾಟಿದೆ.

ಮುಂಬೈನ ಚಿನಿವಾರ ಪೇಟೆಯಲ್ಲಿ ₹ 37,796, ಬೆಂಗಳೂ ರಿನಲ್ಲಿ ₹ 38,009 ಮತ್ತು ದೆಹಲಿಯಲ್ಲಿ ₹ 38,200ರಂತೆ ಮಾರಾಟವಾಗಿದೆ.

ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹ 700 ರಿಂದ ₹ 2,000ರವರೆಗೆ ಏರಿಕೆ ಕಂಡಿದೆ. ದೆಹಲಿಯಲ್ಲಿ ₹ 45,000 ಮತ್ತು ಬೆಂಗಳೂರಿನಲ್ಲಿ ₹ 44,700ಕ್ಕೆ ಏರಿಕೆಯಾಗಿದೆ.

Post Comments (+)