ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೆಲೆಯಲ್ಲಿ ಇಳಿಕೆ

Last Updated 27 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆ ಮಂಗಳವಾರ ತಲಾ 10ಗ್ರಾಂಗೆ ಗರಿಷ್ಠ ₹ 206ರಂತೆ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಮಂಗಳ ವಾರತಲಾ 10 ಗ್ರಾಂ ಚಿನ್ನದ ದರ ₹ 206ರಂತೆ ಇಳಿಕೆಯಾಗಿ ₹ 38,640ಕ್ಕೆ ತಲುಪಿತು. ಸೋಮವಾರ₹ 38,846ಕ್ಕೆ ಏರಿಕೆಯಾಗಿತ್ತು.

ಮುಂಬೈನಲ್ಲಿ ₹ 178 ರಂತೆ ಇಳಿಕೆಯಾಗಿ ₹ 38,382ರಂತೆ ಮಾರಾಟವಾಯಿತು. ಮಂಗಳವಾರ 38,560ಕ್ಕೆ ಏರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT