ಶುಕ್ರವಾರ, ನವೆಂಬರ್ 15, 2019
24 °C

ಚಿನ್ನದ ಬೆಲೆ ಇಳಿಕೆ

Published:
Updated:

ಬೆಂಗಳೂರು/ನವದೆಹಲಿ: ದೇಶದಾದ್ಯಂತ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆ ಬುಧವಾರ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 281ರಂತೆ ಇಳಿಕೆಯಾಗಿ ₹ 38,708 ರಿಂದ ₹ 38,427ಕ್ಕೆ ಇಳಿಕೆಯಾಗಿದೆ.

ನವದೆಹಲಿಯಲ್ಲಿ 10 ಗ್ರಾಂಗೆ ₹301ರಂತೆ ಇಳಿಕೆಯಾಗಿ ₹ 39,171 ರಿಂದ ₹ 38,870ಕ್ಕೆ ಕಡಿಮೆಯಾಗಿದೆ.

ಚಿನ್ನದ ಬೇಡಿಕೆ ಕುಸಿತ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆಯು ಶೇ 8ರಷ್ಟು ಕಡಿಮೆಯಾಗಲಿದೆ. ಇದು ಹಿಂದಿನ ಮೂರು ವರ್ಷಗಳಲ್ಲಿನ ಕಡಿಮೆ ಮಟ್ಟವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ತಿಳಿಸಿದೆ.

ಪ್ರತಿಕ್ರಿಯಿಸಿ (+)