ಭಾನುವಾರ, ಆಗಸ್ಟ್ 25, 2019
21 °C

ಚಿನ್ನದ ಬೆಲೆ ಇಳಿಕೆ

Published:
Updated:

ಬೆಂಗಳೂರು: ದೇಶದಾದ್ಯಂತ ಚಿನಿವಾರ ಪೇಟೆಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಗರಿಷ್ಠ ₹ 441 ಮತ್ತು ಬೆಳ್ಳಿ ₹ 905ರವರೆಗೂ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹ 345 ರಂತೆ ಕಡಿಮೆಯಾಗಿ ₹ 34,660ರಂತೆ ಹಾಗೂ ಬೆಳ್ಳಿ ಕೆ.ಜಿಗೆ ₹ 900ರಂತೆ ಕಡಿಮೆಯಾಗಿ ₹ 40,500ರಂತೆ ಮಾರಾಟವಾಯಿತು.

ಮುಂಬೈನಲ್ಲಿ ₹ 10 ಗ್ರಾಂ ಚಿನ್ನಕ್ಕೆ ₹ 441ರಂತೆ ಕಡಿಮೆಯಾಗಿ ₹ 34,482ರಂತೆ ಹಾಗೂ ಬೆಳ್ಳಿ ಬೆಲೆ ಕೆ.ಜಿಗೆ ₹ 905ರಂತೆ ಕಡಿಮೆಯಾಗಿ ₹ 40,015ರಂತೆ ಮಾರಾಟವಾಯಿತು.

Post Comments (+)