ಶುಕ್ರವಾರ, ಡಿಸೆಂಬರ್ 6, 2019
19 °C

ಗ್ರೂಪ್‌ಎಂ ಇಂಡಿಯಾಕ್ಕೆ ಪರಾಶರ ನೇಮಕ

Published:
Updated:
Prajavani

ಮುಂಬೈ: ಡಬ್ಲ್ಯುಪಿಪಿಯ ಮಾಧ್ಯಮ ಹೂಡಿಕೆ ಸಮೂಹವಾಗಿರುವ ಗ್ರೂಪ್‌ಎಂ ಇಂಡಿಯಾದ ಹೂಡಿಕೆ ಮತ್ತು ಬೆಲೆ ವಿಭಾಗದ ಅಧ್ಯಕ್ಷರನ್ನಾಗಿ ಸಿದ್ಧಾರ್ಥ ಪರಾಶರ ಅವರನ್ನು ನೇಮಿಸಲಾಗಿದೆ.

ಅಶ್ವಿನ್‌ ಪದ್ಮನಾಭನ್‌ ಅವರನ್ನು ಪಾಲುದಾರಿಕೆ ಮತ್ತು ವ್ಯಾಪಾರ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪ್ರತಿಕ್ರಿಯಿಸಿ (+)