ಭಾನುವಾರ, ಆಗಸ್ಟ್ 18, 2019
25 °C

ಜಿಎಸ್‌ಟಿ ವಂಚನೆ ನಾಲ್ವರ ಬಂಧನ

Published:
Updated:

ಬೆಂಗಳೂರು: ಸರಕುಗಳನ್ನು ಪೂರೈಸದೆ ನಕಲಿ ಜಿಎಸ್‌ಟಿ ಇನ್‌ವಾಯಿಸ್‌ ನೀಡಿ ವಂಚಿಸಿದ ಆರೋಪದ ಮೇಲೆ ಜಿಎಸ್‌ಟಿ ಬೇಹುಗಾರಿಕೆ ಮಹಾನಿರ್ದೇಶನಾಲಯದ  ಬೆಂಗಳೂರು ವಲಯದ ಅಧಿಕಾರಿಗಳು ನಗರದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಚಾರ್ಟರ್ಡ್‌ ಅಕೌಂಟಂಟ್‌ ಕೂಡ ಸೇರಿದ್ದಾರೆ. ₹ 2,364 ಕೋಟಿ ಮೊತ್ತದ ನಕಲಿ ಸರಕುಪಟ್ಟಿ ಸಲ್ಲಿಸಿದ್ದ ವಂಚಕರು ₹ 385 ಕೋಟಿಗಳ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪಡೆದುಕೊಂಡಿದ್ದರು.

ಬೆಂಗಳೂರು ಮತ್ತು ದೆಹಲಿಯಲ್ಲಿ ದಾಳಿ ನಡೆಸಲಾಗಿತ್ತು.

 

Post Comments (+)