ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ ಇಳಿಕೆ

Last Updated 1 ಆಗಸ್ಟ್ 2020, 12:33 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ಸಂಗ್ರಹವು ಜೂನ್‌ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಇಳಿಕೆಯಾಗಿದೆ.

ಜೂನ್‌ನಲ್ಲಿ ₹ 90,917 ಕೋಟಿ ಸಂಗ್ರಹವಾಗಿತ್ತು. ಇದು ಜುಲೈನಲ್ಲಿ ₹ 87,422 ಕೋಟಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಏಪ್ರಿಲ್‌ನಲ್ಲಿ ₹ 32,294 ಕೋಟಿ ಹಾಗೂ ಮೇನಲ್ಲಿ ₹ 62,009 ಕೋಟಿ ಸಂಗ್ರಹವಾಗಿತ್ತು. 2019ರ ಜುಲೈಗೆ ಹೊಲಿಸಿದರೆ 2020ರ ಜುಲೈನಲ್ಲಿ ವರಮಾನವು ಶೇ 86ರಷ್ಟಾಗಿದೆ.

ಜೂನ್‌ನಲ್ಲಿತೆರಿಗೆ ಸಂಗ್ರಹ (ಕೋಟಿಗಳಲ್ಲಿ)

₹16,147ಸಿಜಿಎಸ್‌ಟಿ

₹21,418ಎಸ್‌ಜಿಎಸ್‌ಟಿ

₹42,592ಐಜಿಎಸ್‌ಟಿ

₹7,265ಸೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT