ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಇನ್‌ವಾಯ್ಸ್‌ಗೆ ವಹಿವಾಟು ಮಿತಿ

ಇದೇ 20ಕ್ಕೆ ಜಿಎಸ್‌ಟಿ ಮಂಡಳಿ ಸಭೆ
Last Updated 9 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಡಿ, ಇ–ಇನ್‌ವಾಯ್ಸ್‌ ಪಡೆಯಲು ಉದ್ದಿಮೆಯಿಂದ ಉದ್ದಿಮೆ (ಬಿ2ಬಿ) ವಹಿವಾಟಿನ ಮಿತಿಯನ್ನು ₹ 50 ಕೋಟಿಗೆ ಮಿತಿಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೆರಿಗೆ ವಂಚನೆ ತಡೆಯಲು ಕೇಂದ್ರ ಹಣಕಾಸು ಸಚಿವಾಲಯ ಈ ಪ್ರಸ್ತಾವ ಸಲ್ಲಿಸಿದ್ದು,ಜೂನ್‌ 20ರಂದು ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

2017–18ರಲ್ಲಿ ₹ 50 ಕೋಟಿ ಮೊತ್ತದ ವಹಿವಾಟು ನಡೆಸುವ68,041 ಉದ್ದಿಮೆಗಳಿದ್ದವು. ಒಟ್ಟಾರೆ ಜಿಎಸ್‌ಟಿ ಪಾವತಿಸಿರುವುದರಲ್ಲಿ ಇವುಗಳ ಪಾಲು ಶೇ 66.6ರಷ್ಟಿದೆ ಎನ್ನುವ ಮಾಹಿತಿಯು ಲೆಕ್ಕಪತ್ರ ವಿವರ (ರಿಟರ್ನ್‌) ಸಲ್ಲಿಕೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT