ಭಾನುವಾರ, ಡಿಸೆಂಬರ್ 8, 2019
25 °C

ಜಿಎಸ್‌ಟಿ ರಿಟರ್ನ್ಸ್‌ಅವಧಿ ವಿಸ್ತರಣೆ

Published:
Updated:

ನವದೆಹಲಿ: ಜಿಎಸ್‌ಟಿ ವಾರ್ಷಿಕ ಲೆಕ್ಕಪತ್ರ ಸಲ್ಲಿಕೆ ಅವಧಿ 2019ರ ಮಾರ್ಚ್‌31ರವರೆಗೆ ವಿಸ್ತರಣೆಯಾಗಿದೆ.

2017–18ನೇ ಹಣಕಾಸು ವರ್ಷದ ಮಾರಾಟ, ಖರೀದಿ ಮತ್ತು ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ನ ಮಾಹಿತಿಗಳನ್ನು ಒಳಗೊಂಡ ಅಂತಿಮ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು 2018ರ ಡಿಸೆಂಬರ್‌ 31ಕ್ಕೆ ನಿಗದಿಪಡಿಸಲಾಗಿತ್ತು. ಅದನ್ನು ವಿಸ್ತರಿಸ ಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿಆರ್‌–9, ಜಿಎಸ್‌ಟಿಆರ್–9ಸಿ ಸಲ್ಲಿಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ನೀಡುವಂತೆ ವರ್ತಕರು ಮತ್ತು ಉದ್ಯಮಿಗಳು ಮನವಿ ಮಾಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು