ಹೊಸ ಜಿಎಸ್‌ಟಿನಿರ್ಮಾಣಗಾರರಿಗೆ ಮೇ 10ರ ಗಡುವು

ಭಾನುವಾರ, ಏಪ್ರಿಲ್ 21, 2019
32 °C

ಹೊಸ ಜಿಎಸ್‌ಟಿನಿರ್ಮಾಣಗಾರರಿಗೆ ಮೇ 10ರ ಗಡುವು

Published:
Updated:

ನವದೆಹಲಿ (ಪಿಟಿಐ): ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಜಿಎಸ್‌ಟಿ ದರ ಆಯ್ಕೆಯ ಅವಕಾಶವನ್ನು ತಿಳಿಸಲು ಸಂಸ್ಥೆಗಳಿಗೆ ಮೇ 10ರವರೆಗೆ ಕಾಲಾವಕಾಶ ನೀಡಲಾಗಿದೆ.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನೊಂದಿಗೆ (ಐಟಿಸಿ) ಹಳೆಯ ಜಿಎಸ್‌ಟಿ ದರಗಳಲ್ಲಿಯೇ ಮುಂದುವರಿಯಲು ಬಯಸುವ ಸಂಸ್ಥೆಗಳು ಸ್ಥಳೀಯ ಅಧಿಕಾರಿಗಳಿಗೆ ಅದನ್ನು ತಿಳಿಸಬೇಕು. ಇಲ್ಲವಾದರೆ, ಸ್ವಯಂಚಾಲಿತವಾಗಿ ಹೊಸ ತೆರಿಗೆ ದರಗಳು ಅನ್ವಯವಾಗಲಿವೆ.

ವಸತಿ ಯೋಜನೆಗಳಿಗೆ ಐಟಿಸಿಯೊಂದಿಗೆ ಹಳೆಯ ತೆರಿಗೆ ದರ ಶೇ 12 ಮತ್ತು ಅಗ್ಗದ ಮನೆಗಳಿಗೆ ಶೇ 8ರಷ್ಟಿದೆ. ಹೊಸ ತೆರಿಗೆ ದರವು ಕ್ರಮವಾಗಿ ಐಟಿಸಿ ಇಲ್ಲದ ಶೇ 5 ಮತ್ತು ಶೇ 1ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !