ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷದಲ್ಲಿ ದೀಪಾವಳಿ ಸಂಭ್ರಮಾಚರಣೆ

Last Updated 20 ಅಕ್ಟೋಬರ್ 2019, 16:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಕಿನ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ‘ಹರ್ಷ ದೀಪಾವಳಿ ಬಜಾರ್' ಹರ್ಷದ ಮಳಿಗೆಗಳಲ್ಲಿ ಆರಂಭಗೊಂಡಿದೆ.

ಜನಪ್ರಿಯ ಬ್ರ್ಯಾಂಡ್‍ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ದೊರೆಯುತ್ತಿರುವುದು ಹರ್ಷ ದೀಪಾವಳಿ ಬಜಾರ್'ನ ವಿಶೇಷತೆಯಾಗಿದೆ. ನವೆಂಬರ್‌ 3ರವರೆಗೆ ಈ ಕೊಡುಗೆಗಳು ಇರಲಿವೆ. ಡೆಬಿಟ್ / ಕ್ರೆಡಿಟ್ ಕಾರ್ಡ್ ಹಾಗೂ ತಿಂಗಳ ಸಮಾನ ಕಂತಿನ (ಇಎಂಐ) ಖರೀದಿಗೆ ಶೇ 20ವರೆಗೆ ಕ್ಯಾಷ್‌ಬ್ಯಾಕ್ ಸೌಲಭ್ಯ ಇದೆ. ತಿಂಗಳಿಗೆ ಕೇವಲ ₹ 999 ಪಾವತಿಯೊಂದಿಗೆ ಎಲ್‍ಇಡಿ ಟಿವಿ ಅಥವಾ ಫ್ರಿಡ್ಜ್‌ ಖರೀದಿಸುುದೂ ಸೇರಿದಂತೆ ಆಕರ್ಷಕ ಹಣಕಾಸು ಯೋಜನೆಗಳೂ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT