ಭಾನುವಾರ, ನವೆಂಬರ್ 17, 2019
25 °C

ಹರ್ಷದಲ್ಲಿ ದೀಪಾವಳಿ ಸಂಭ್ರಮಾಚರಣೆ

Published:
Updated:

ಬೆಂಗಳೂರು: ಬೆಳಕಿನ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ‘ಹರ್ಷ ದೀಪಾವಳಿ ಬಜಾರ್'  ಹರ್ಷದ ಮಳಿಗೆಗಳಲ್ಲಿ ಆರಂಭಗೊಂಡಿದೆ.

ಜನಪ್ರಿಯ ಬ್ರ್ಯಾಂಡ್‍ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ  ಆಕರ್ಷಕ ಕೊಡುಗೆಗಳೊಂದಿಗೆ ದೊರೆಯುತ್ತಿರುವುದು ಹರ್ಷ ದೀಪಾವಳಿ ಬಜಾರ್'ನ ವಿಶೇಷತೆಯಾಗಿದೆ. ನವೆಂಬರ್‌ 3ರವರೆಗೆ ಈ ಕೊಡುಗೆಗಳು ಇರಲಿವೆ. ಡೆಬಿಟ್ / ಕ್ರೆಡಿಟ್ ಕಾರ್ಡ್ ಹಾಗೂ ತಿಂಗಳ ಸಮಾನ ಕಂತಿನ (ಇಎಂಐ) ಖರೀದಿಗೆ ಶೇ 20ವರೆಗೆ ಕ್ಯಾಷ್‌ಬ್ಯಾಕ್ ಸೌಲಭ್ಯ ಇದೆ. ತಿಂಗಳಿಗೆ ಕೇವಲ ₹ 999 ಪಾವತಿಯೊಂದಿಗೆ ಎಲ್‍ಇಡಿ ಟಿವಿ ಅಥವಾ ಫ್ರಿಡ್ಜ್‌ ಖರೀದಿಸುುದೂ ಸೇರಿದಂತೆ ಆಕರ್ಷಕ ಹಣಕಾಸು ಯೋಜನೆಗಳೂ ಇಲ್ಲಿವೆ.

ಪ್ರತಿಕ್ರಿಯಿಸಿ (+)