ಹೈಲೈಫ್, ಪ್ಯಾಷನ್ ಮತ್ತು ಲೈಫ್ ಸ್ಟೈಲ್ ಉಡುಪು ಹಾಗೂ ಇತರೆ ಉತ್ಪನ್ನಗಳಿಗೆ ಜನಪ್ರಿಯವಾಗಿದೆ. ಪ್ರದರ್ಶನದಲ್ಲಿ ಗ್ರಾಹಕರಿಗೆ ಒಪ್ಪುವಂತಹ ಉಡುಪುಗಳು ಲಭ್ಯವಿವೆ. ಫ್ಯಾಷನ್ ಪ್ರಿಯರಿಗೆ ವಿಶಿಷ್ಟ ವಸ್ತ್ರಾಭರಣಗಳ ಸಂಗ್ರಹವಿದೆ. ಗ್ರಾಹಕರು ಪ್ರದರ್ಶನಕ್ಕೆ ಭೇಟಿ ನೀಡಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.