ಗುರುವಾರ , ಸೆಪ್ಟೆಂಬರ್ 19, 2019
22 °C

ನಾಳೆಯಿಂದ ಬೆಂಗಳೂರುಹೋಮ್‌ ಹಬ್ಬ

Published:
Updated:

ಬೆಂಗಳೂರು: ಪುರವಂಕರದ ಅಂಗಸಂಸ್ಥೆಯಾಗಿರುವ  ಕೈಗೆಟುಕುವ ಗೃಹ ನಿರ್ಮಾಣ ಸಂಸ್ಥೆ ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌, ಇದೇ 17ರಿಂದ 19ರವರೆಗೆ ನಗರದಲ್ಲಿ ‘ಬೆಂಗಳೂರು ಹೋಮ್‌ ಹಬ್ಬ’ ಹೆಸರಿನ ವಸತಿ ಯೋಜನೆಗಳ ಪ್ರದರ್ಶನ ಏರ್ಪಡಿಸಿದೆ.

ಜೆ. ಪಿ. ನಗರದಲ್ಲಿನ ಎಲಾನ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ‘ಹೋಮ್‌ ಹಬ್ಬ’ ನಡೆಯಲಿದೆ. ಈ ಸಂದರ್ಭದಲ್ಲಿನ ಮನೆ ಖರೀದಿದಾರರು ಕುಟುಂಬದ ಉಚಿತ ಪ್ರವಾಸ ಮತ್ತು ಎಂಟು ಗ್ರಾಂಗಳ ಚಿನ್ನದ ನಾಣ್ಯ ಗೆಲ್ಲುವ ಅದೃಷ್ಟಶಾಲಿಗಳಾಗಲಿ
ದ್ದಾರೆ.  ಚೆನ್ನೈ, ಪುಣೆ, ಹೈದರಾಬಾದ್‌, ಮಂಗಳೂರಿನಲ್ಲಿಯೂ ವಿಶೇಷ ದರದಲ್ಲಿ ಮನೆ ಖರೀದಿ ಬುಕಿಂಗ್‌ ಮಾಡಬಹುದು.

ಸರ್ಕಾರಿ ನೌಕರರಿಗೆ ವಿಶೇಷ ರಿಯಾಯ್ತಿ ಕೊಡುಗೆ ಇರಲಿದೆ. ಪ್ರದರ್ಶನವು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯಲಿದೆ. ಮಾಹಿತಿಗೆ 1860 258 4444 ಸಂಪರ್ಕಿಸಿ.

Post Comments (+)